¡Sorpréndeme!

ನಟಿ ರಮ್ಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ | ಆದರೆ ಇದು ನೋವಿನ ಆಚರಣೆ | FILMIBEAT KANNADA

2018-11-29 6 Dailymotion

Ramya aka Divya Spandana celebrating her Birthday today. But Ramya aka Divya Spandana is celebrating her birthday this year with pain

ಸ್ಯಾಂಡಲ್ ವುಡ್ ಮೋಹಕತಾರೆ ಹಾಗೂ ರಾಜಕಾರಣಿ ನಟಿ ರಮ್ಯಾ ಅವರಿಗಿಂದು ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ರಮ್ಯಾ ಬೆಂಗಳೂರಿನಲ್ಲಿ ಇಲ್ಲವಾದರೂ, ಅವರ ಅಭಿಮಾನಿಗಳು, ಸ್ನೇಹಿತರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ಆದರೆ ರಮ್ಯಾಗೆ ಇದು ನೋವಿನ ಆಚರಣೆ